menu-iconlogo
logo

Hrudaya Veene [Annapoorna]

logo
歌詞
0.06 ಮ್....... ಮ್....... ಮ್......

0.14 ಆ.......... ಆಅ........ ಆ.......... ಆ..........

0.22 ಹೃದಯ ವೀಣೆ ಮಿಡಿಯೆ ತಾನೆ

******

ಹೃದಯ ವೀಣೆ ಮಿಡಿಯೆ ತಾನೆ

ಕಾರಣ ನೀನೆ ಓ ಜಾಣೆ

ಕಾರಣ ನೀನೆ ಓ ಜಾಣೆ

ಹೃದಯ ವೀಣೆ ಮಿಡಿಯೆ ತಾನೆ

ಕಾರಣ ನೀನೆ ಓ ಜಾಣೆ

ಕಾರಣ ನೀನೆ ಓ ಜಾಣೆ

>>>>>>>>>>

Name of the Movie : Annapoorna; Song: Hrudaya Veene Mideye [Annapoona]

>>>>>>>>>>

ಬಿದುರಿನ ಕೊಳಲು ಗಾನದ ಹೊನಲು

ಹರಿಸದೇ ಕೃಷ್ಣನ ಕರ ಸೋಕಲು....

****

ಬಿದುರಿನ ಕೊಳಲು ಗಾನದ ಹೊನಲು

ಹರಿಸದೇ ಕೃಷ್ಣನ ಕರ ಸೋಕಲು....

ಚಂದ್ರನ ಕಾಣಲು ಮೊರೆಯದೇ ಕಡಲು

ತಿಂಗಳ ಬೆಳಕಿನ ರಾತ್ರಿಯೊಳು........

***

ಹೃದಯ ವೀಣೆ ಮಿಡಿಯೆ ತಾನೆ

ಕಾರಣ ನೀನೆ ಓ ಜಾಣೆ

ಕಾರಣ ನೀನೆ ಓ ಜಾಣೆ

>>>>>>>>>>>

Main Singers : Dr.P.B.Srinivas; Music by : Rajan Nagendra; Lyrics by : Chi Udayashankar

>>>>>>>>>>>

ಚೈತ್ರ ಮಾಸದೊಳು ಮಾವು ಚಿಗುರಲು

ಕೋಗಿಲೆ ಹಾಡದೆ ಹರುಷದೊಳು

****

ಚೈತ್ರ ಮಾಸದೊಳು ಮಾವು ಚಿಗುರಲು

ಕೋಗಿಲೆ ಹಾಡದೆ ಹರುಷದೊಳು

ಹೂವು ಅರಳಲು ಕಂಪು ಚೆಲ್ಲಲು

ದುಂಬಿ ನಲಿಯದೆ ಗಾನದೊಳು.........

***

ಹೃದಯ ವೀಣೆ ಮಿಡಿಯೆ ತಾನೆ

ಕಾರಣ ನೀನೆ ಓ ಜಾಣೆ

ಕಾರಣ ನೀನೆ ಓ ಜಾಣೆ

ಹೃದಯ ವೀಣೆ ಮಿಡಿಯೆ ತಾನೆ

ಕಾರಣ ನೀನೆ ಓ ಜಾಣೆ

ಕಾರಣ ನೀನೆ ಓ ಜಾ....ಣೆ

Hrudaya Veene [Annapoorna] Dr.P.B.Srinivas - 歌詞和翻唱