menu-iconlogo
logo

Vaidehi Enaadalo (Dashavataara)

logo
歌詞
ಗೋದಾವರೀ ದೇವಿ ಮೌನವಾಂತಿಹೆ ಏಕೆ

ವೈದೇಹಿ ಏನಾದಳೂ....ಉ

ವೈದೇಹಿ ಏನಾದಳೂ

.

ಸಮರ್ಪಣೆ - ನಂದನ ಭಟ್

.

ಪ್ರೀತಿ ಅಮೃತವನೆರೆದು

ಜೀವ ಜ್ಯೋತಿಯ ಬೆಳಗಿ

ನೀತಿ ನೇಹದ ದಾರಿ

ತೋರಿದವಳು....ಊ....ಊ....ಉ*

ವೈದೇಹಿ ಏನಾದಳೂ....ಉ

ವೈದೇಹಿ ಏನಾದಳೂ

.

ಚಿತ್ರ - ದಶಾವತಾರ

.

ಮಾಮರದ ಮರೆಯಲ್ಲಿ

ಕುಳಿತಿರುವ ಕೋಗಿಲೆಯೇ

ನಿನ್ನ ದನಿ ಜೊತೆಯಲ್ಲೇ

ತನ್ನ ದನಿ ಸೇರಿಸುತ

ಪ್ರೇಮ ಗಾನದ ಸುಧೆಯ

ಹರಿಸಿದವಳೂ....ಊ....ಊ....ಉ*

ವೈದೇಹಿ ಏನಾದಳೂ....ಉ

ವೈದೇಹಿ ಏನಾದಳೂ

.

ಮೂಲ ಗಾಯಕರು - ಡಾ||ಪಿ.ಬಿ.ಶ್ರೀನಿವಾಸ್

.

ಮಲ್ಲೆ ಮಲ್ಲಿಗೆ ಜಾಜಿ

ಸಂಪಿಗೆಯ ಹೂಗಳೇ.....ಏ.....ಏ...ಎ

ಮಲ್ಲೆ ಮಲ್ಲಿಗೆ ಜಾಜಿ

ಸಂಪಿಗೆಯ ಹೂಗಳೇ

ಎಲ್ಲ ನಗು ಮೊಗವೆಲ್ಲ

ತನ್ನೊಡನೆ ನಗಲೆಂದು

ಶಿರದಲ್ಲಿ ಧರಿಸಿದವಳೂ....ಊ....ಊ....ಉ*

ವೈದೇಹಿ ಏನಾದಳೂ....ಉ

ವೈದೇಹಿ ಏನಾದಳೂ

.

ಸಂಗೀತ - ಜಿ.ಕೆ.ವೆಂಕಟೇಶ್

.

ಮಸಣ ಮೌನವೆ ಸುಳಿವಾ

ವಿಪಿನ ವಾಸಿಗಳೇ ನೀವು

ಧರಣಿಜಾತೆಯ ಕಾಣಿರಾ....

ಧರಣಿಜಾತೆಯ ಕಾಣಿರಾ.... *

ನೇಸರನೆ ನೀನೇಕೆ

ಮೋರೆ ಮೊರೆ ಮಾಡುತಿಹೆ

ಸೀತೆ ಇರುವನು ತೊರೆಯಾ.....

ಸೀತೆ ಇರುವನು ತೊರೆಯಾ.....

ವೈದೇಹಿ ಏನಾದಳೂ....ಉ

ವೈದೇಹಿ ಏನಾದಳೂ

.

Vaidehi Enaadalo (Dashavataara) Dr.P.B.Srinivas - 歌詞和翻唱