Upload: Shree & Muddu VSS
F: ಹಬ್ಬ ಮಾಡಿ ಊರಿಗೆ ಹೊಂಟೇನ
ನಿನ್ನ ಮಾರಿ ನೋಡಿ ಹೋಗಕ್ಕೆ ಬಂದೆನಾ
Room I'd : 144470
✨✨VSS Shree Muddu ✨✨
F: ಹಬ್ಬ ಮಾಡಿ ಊರಿಗೆ ಹೊಂಟೇನ
ನಿನ್ನ ಮಾರಿ ನೋಡಿ ಹೋಗಕ್ಕೆ ಬಂದೆನಾ
ಹಬ್ಬಕ ಬಂದ ನಾನು ಎಂಟು ದಿವಸ ಆಗಿಹೋತು
ಒಂದಿನ ನೀನನ್ನ ನೋಡಕ ಬರಲಿಲ್ಲ
M: ನನ್ನ ನೋಡಿ ಜೀವ ಮರಗು ದಿಲ್ಲೇನ
ನಿನ್ನ ಚಿಂತಿ ಮಾಡಿ ಬಾಳ ಸೋರಗಿನಾ
ಮೊದಲಿನ ಹಾಂಗ ನಾ ಉಳಿದಿಲ್ಲ
ನಿನ್ನ ನೆನಪು ಗೆಳತಿ ನಾನು ಇನ್ನೂ ಮರೆತಿಲ್ಲ
✨✨VSS Shree Muddu ✨✨
F: ಹಬ್ಬ ಮಾಡಿ ಊರಿಗೆ ಹೊಂಟೇನು
ನಿನ್ನ ಮಾರಿ ನೋಡಿ ಹೋಗಕ ಬಂದೆನ
M: ನನ್ನ ನೋಡಿ ಜೀವಾ ಮರಗು ದಿಲ್ಲೇನ
ನಿನ್ನ ಚಿಂತಿ ಮಾಡಿ ಬಾಳ ಸೊರಗೆನಾ
✨✨VSS Shree Muddu ✨✨
F: ಈ ಹಾಳ ಜೀವ ಗೆಳೆಯ ನಿನ್ನ ಬಾಳ ನೆನಸಿತಲ್ಲ
ನಿನ್ನ ಮಾರಿ ನೋಡಿ ಗೆಳೆಯ ನನಗ ಹಳೆ ನೆನಪು
ಬಂದಿತ್ತಲ್ಲ
✨✨VSS Shree Muddu ✨✨
M: ಗೆಳತಿ ನಿನ್ನ ನೆನಪು ನನ್ನ ಬಾಳ ಕಾಡಿತಲ್ಲ
ನಿನ್ನ ತೊಡೆ ಮೇಲೆ ತಲೆಯಿಟ್ಟು ನಾನು ಮಲಗಿದ್ದು ಮರೆತಿಲ್ಲ
F: ನನ್ನ ಗಲ್ಲದ ಮೇಲೆ ಕೈಯಿಟ್ಟು ನೀನು
ಪ್ರೀತಿ ಮಾತ ನನಗೆಳಿದ್ದಲ್ಲ
M:ನನ್ನ ನೋಡಿ ಜೀವ ಮರಗುದಿಲ್ಲೇನ
ನಿನ್ನ ಚಿಂತಿ ಮಾಡಿ ಬಾಳ ಸೋರಗೆನ
F: ಹಬ್ಬ ಮಾಡಿ ಊರಿಗೆ ಹೊಂಟೆನ
ನಿನ್ನ ಮಾರಿ ನೋಡಿ ಹೊಗಕ ಬಂದೇನಾ
✨✨VSS Shree Muddu ✨✨
M: ಸಾಹುಕಾರ ಮನೆಯ ಸೊಸೆಯಾಗಿ ನಿನ್ನ ಬಾಳೆ ಚಂದಾತಲ್ಲ
ಈ ಬಡವನ ನೆನಪು ಗೆಳತಿ ನಿನಗ ಹಗಲೆಲ್ಲ ಬರೋದಿಲ್ಲ
✨✨VSS Shree Muddu ✨✨
F: ಮನಸೇ ಇಲ್ಲದ ಅರಮನೆಯಾಗ ಇರಾಕ ಮನಸ್ಸಿಲ್ಲ
ನಿನ್ನಾಣೆ ನನ್ನ ಗೆಳೆಯಾ ನನ್ನ ಮನಸೆಲ್ಲ ನೀನಮ್ಯಾಲ
M: ನಿನ್ನ ಬಿಟ್ಟು ಗೆಳತಿ ಬ್ಯಾರೆ ಹುಡುಗಿ .ಮ್ಯಾಲ
ಎಳ್ಳಷ್ಟೂ ನಂಗ ಮದುವೆ ಮನಸಿಲ್ಲ
F: ಹಬ್ಬ ಮಾಡಿ ಊರಿಗೆ ಹೊಂಟೆನಾ
ನಿನ್ನ ಮಾರಿ ನೋಡಿ ಹೋಗಕ್ಕೆ ಬಂದೆನಾ
M: ನನ್ನ ನೋಡಿ ಜೀವ ಮರಾಗುದಿಲ್ಲೇನ
ನಿನ್ನ ಚಿಂತಿ ಮಾಡಿ ಬಾಳಾ ಸೋರಗೆನಾ
✨✨VSS Shree Muddu ✨✨
F: ನೀ ಮದುವೆ ಮಾಡಿಕೋ ಗೆಳೆಯ ಬಿಡು ನನ್ನ ಹಂಬಲಾ
ನನ್ನ ಚಿಂತಿ ಮಾಡಿ ನಿನ್ನ ಜಿವಾದಾಗೆನು ಉಳಿದಿಲ್ಲ
✨✨VSS Shree Muddu ✨✨
M: ಜೋಡಿ ಆಗೋನಂತ ನನಗ ವಚನ ಕೊಟ್ಟಿದೆಲ್ಲ
ಆಸೆ ಹಚ್ಚಿ ಕೈ ಬಿಟ್ಟಾಗ ಗೆಳತಿ ನಾ ಉಳಿದಿಲ್ಲ
F: ಮನ್ನಿಸೋ.. ಗೆಳೆಯಾ ನಂದು ತಪ್ಪಾಗೈತಿ
ಮಣ್ಣಿಸೋ... ಗೆಳೆಯಾ ನಂದು ತಪ್ಪಾಗೈತೀ
M: ನನ್ನ ನೋಡಿ ಜೀವ ಮರುಗೋಡಿಲ್ಲೆನ
ನಿನ್ನ ಚಿಂತಿ ಮಾಡಿ ಬಾಳಾ ಸೊರಗೆನ
ಮೊದಲಿನ ಹಾಂಗ ನಾ ಉಳಿದಿಲ್ಲ ನಿನ್ನ ನೆನಪು ಗೆಳತಿ ನನ್ನ ಇನ್ನೂ ಬಿಟ್ಟಿಲ್ಲ
F: ಹಬ್ಬ ಮಾಡಿ ಊರಿಗೆ ಹೊಂಟೇನ
ನಿನ್ನ ಮಾರಿ ನೋಡಿ ಹೋಗಕ್ಕೆ ಬಂದೆನಾ
ಹಬ್ಬಕ ಬಂದ ನಾನು ಎಂಟು ದಿವಸ ಆಗಿಹೋದ
ಒಂದಿನ ನೀನನ್ನ ನೋಡಕ ಬರಲಿಲ್ಲ
✨✨VSS Shree Muddu ✨✨