menu-iconlogo
huatong
huatong
avatar

Korona Song Shree

Shree VSShuatong
Shree💖VSS_huatong
歌詞
作品
Upload: Shree ☀️ Prince

Room : VSS ❤️ 144470

ಗಂ: ಎಂದೆಂದೂ ಮನೆಯನು ಬಿಟ್ಟು

ಹೊರ ಬರಲಾರೆ

ಹೆ: ಇನ್ನೆಂದೂ ಸಂತೆಯ ಕಡೆಗೆ

ತಲೆ ಹಾಕಲಾರೆ

ಗಂ: ಒಂದು ಕ್ರಿಮಿ ತಂದರು ನೀ ನಾ ತಾಳಲಾರೆ

ಹೆ: ಕೆಲವು ದಿನ ಮನೆಯಲಿದ್ರೆ ನಾ ಸಾಯಲಾರೆ

ಗಂ: ಎಂದೆಂದೂ ಮನೆಯನು ಬಿಟ್ಟು

ಹೊರ ಬರಲಾರೆ

ಹೆ: ಇನ್ನೆಂದೂ ಸಂತೆಯ ಕಡೆಗೆ

ತಲೆ ಹಾಕಲಾರೆ

Shree ☀️ Prince VSS ❤️ 144470

ಗಂ: ಚೈನಾ ಇಟಲಿಯ ಜನ ಸಾಯುವ ರೀತಿ

Karona ಎಂದ ದಿನವೇ ಉಕ್ಕಿತು ಬಿತಿ

ಹೆ : ಆಯ್ಯಾಯ್ಯಾಯ್ಯೋ ನೀ korona ತಂದರೆ ನಾ ದೂರ ನಿಲ್ಲುವೆ

ಮನೆಯಲ್ಲೇ ಇದ್ದು ಬಿದ್ದು ಎದ್ದು ಓಡುವೆ ಬಾಳುವೆ ಗೆಲ್ಲುವೆ...

ಗಂ: ಎಂದೆಂದೂ ಮನೆಯನು ಬಿಟ್ಟು

ಹೊರ ಬರಲಾರೆ

ಹೆ: ಇನ್ನೆಂದೂ ಸಂತೆಯ ಕಡೆಗೆ

ತಲೆ ಹಾಕಲಾರೆ

Shree ☀️ Prince VSS ❤️ 144470

ಹೆ : ನೀ ವೈರಸ್ ಆದರೆ ನಾ ಮಾಸ್ಕ್ ಅನ್ನು ಧರಿಸಿ

ನಿನ್ನನೇ ಕೊಲ್ಲುವೆ ಕ್ಷಣಕ್ಕೂ ಸೋಪನ್ನು ಬಳಸಿ

ಗಂ : ಅಯ್ಯಾಯ್ಯಾಯ್ಯೋ ಹನ್ನೆರೆಡು ತಾಸು ಕಳೆದರೆ ನೀ ನೆಗೆದು ಬಿಳುವೆ

ಹಿಗೆಯೇ ನಿನ್ನ ಕಾಡಿ ಕಾಡಿ ಕೊಲ್ಲುವೇ ಕುಣಿಯುವೆ ನಲಿಯುವೆ

ಹೆ: ಎಂದೆಂದೂ ಮನೆಯನು ಬಿಟ್ಟು

ಗಂ : ಹೊರ ಬರಲಾರೆ

ಗಂ: ಇನ್ನೆಂದೂ ಸಂತೆಯ ಕಡೆಗೆ

ತಲೆ ಹಾಕಲಾರೆ

Shree ☀️ Prince VSS ❤️

ಹೆ : ಸಾವಿರ karonaa ವೆ ಬರಲಿ ಬೇಡುವುದು ಒಂದೇ

ಗಂ: ಮನೆಯನ್ನು ಬಿಟ್ಟು ನೀನು ಬಾರದಿರು ಎಂದೇ

ಗಂ ಹೆ : ಅಯ್ಯಯ್ಯೋ ನಾವ್ ಎಚ್ಚರದಿಂದಿ ದ್ದರೆ ಸ್ವರ್ಗವೇ ಈ ದರೆ

ನನ್ನೊಡನೆ ಈ ದೇಶ ನಾಡು ಉಳಿಸುವೆ ಗೆಲಿಸುವೆ ಉಳಿಸುವೇ

ಗಂ: ಎಂದೆಂದೂ

ಹೆ: ಎಂದೆಂದೂ

ಮನೆಯನು ಬಿಟ್ಟು

ಹೊರ ಬರಲಾರೆ

ಹೆ: ಇನ್ನೆಂದೂ

ಗಂ: ಇನ್ನೆಂದೂ

ಸಂತೆಯ ಕಡೆಗೆ

ತಲೆ ಹಾಕಲಾರೆ

ಗಂ: ಒಂದು ಕ್ರಿಮಿ ತಂದರು ನೀ ನಾ ತಾಳಲಾರೆ

ಆ..... ಹಾ.... ಹೂ..... ಹೂ.....

更多Shree VSS熱歌

查看全部logo