From: Gubbi Family
ವೀರಕೇಸರಿ ಸಂಗೀತ ಸಾಮ್ರಾಜ್ಯ 144470
ಕಂದಯ್ಯ ನಗುವಾಗ ಚಂದಿರನು ನಗುತಾನ..
ಚೆಂದದ ಕೂಸೆಂದು ಆಸೆಯಲಿ ಬೆಸೆದಾನ..
ಒಂದೊಂದೇ ಮುತ್ತಿಂದ ಸಿಂಗಾರ ಮಾಡ್ಯಾನ...
ಒಟ್ಟಾರೆ ನಿನ ಸಂಗ ಬೇಕೆಂದು ಬೇಡ್ಯಾನ..
ಕಂದಯ್ಯ ನಗುವಾಗ ಚಂದಿರನು ನಗುತಾನ..
ಚೆಂದದ ಕೂಸೆಂದು ಆಸೆಯಲಿ ಬೆಸೆದಾನ..
ಒಂದೊಂದೇ ಮುತ್ತಿಂದ ಸಿಂಗಾರ ಮಾಡ್ಯಾನ..
ಒಟ್ಟಾರೆ ನಿನ ಸಂಗ ಬೇಕೆಂದು ಬೇಡ್ಯಾನ..
ಕಂದಯ್ಯ ನಗುವಾಗ ಚಂದಿರನು ನಗುತಾನ..
ಚೆಂದದ ಕೂಸೆಂದು ಆಸೆಯಲಿ ಬೆಸೆದಾನ..
ವೀರಕೇಸರಿ?ಸಂಗೀತ?ಸಾಮ್ರಾಜ್ಯ144470
ಅಪ್ಪ ನಕ್ಕಾಗ ಬದುಕೆಲ್ಲ ಬಂಗಾರ..
ನಿನ್ನೊಲವೇ ನನಗೊಂದು ಆಧಾರ..
ಅಪ್ಪ ನಕ್ಕಾಗ ಬದುಕೆಲ್ಲ ಬಂಗಾರ..
ನಿನ್ನೊಲವೇ ನನಗೊಂದು ಆಧಾರ..
ನಿನ್ನ ನಗೆಯಲಿ..ಇ...ಇ..
ನಿನ್ನ ನಗೆಯಲಿ ನಾನಿರುವೆ ಜಾಣ..
ಇದು ನನ್ನಾಣೆ ಶಿವನಾಣೆ ಕೇಳು..
ಇದು ನನ್ನಾಣೆ ಶಿವನಾಣೆ ಕೇಳು..
ಜೊತೆ ಜೊತೆಯಾಗಿ ಆಡುವೆನು ನಾನು..
ಜೊತೆ ಜೊತೆಯಾಗಿ ಆಡುವೆನು ನಾನು..
ಕಂದಯ್ಯ ನಗುವಾಗ ಚಂದಿರನು ನಗುತಾನ..
ಚೆಂದದ ಕೂಸೆಂದು ಆಸೆಯಲಿ ಬೆಸೆದಾನ..
ಒಂದೊಂದೇ ಮುತ್ತಿಂದ ಸಿಂಗಾರ ಮಾಡ್ಯಾನ..
ಒಟ್ಟಾರೆ ನಿನ ಸಂಗ ಬೇಕೆಂದು ಬೇಡ್ಯಾನ..
ಕ0ದಯ್ಯ ನಗುವಾಗ ಚಂದಿರನು ನಗುತಾನ..
ಚೆಂದದ ಕೂಸೆಂದು ಆಸೆಯಲಿ ಬೆಸೆದಾನ..
ವೀರಕೇಸರಿ?ಸಂಗೀತ?ಸಾಮ್ರಾಜ್ಯ?144470
ತಾಯಿ ಕೊರಗನು ನೀಗುವೆ ನಾ ಕಂದಯ್ಯ..
ತಾಯಿಯು ನಾ ನಿನಗೆ ನನ್ನಯ್ಯ..
ತಾಯಿ ಕೊರಗನು ನೀಗುವೆ ನಾ ಕಂದಯ್ಯ..
ತಾಯಿಯು ನಾ ನಿನಗೆ ನನ್ನಯ್ಯ..
ನನ್ನ ಉಸಿರಲಿ...ಇ...ಇ....
ನನ್ನ ಉಸಿರಲಿ ನೀನಿರುವೆ ಜಾಣ..
ಇದು ನನ್ನಾಣೆ ಶಿವನಾಣೆ ಕೇಳು..
ಇದು ನನ್ನಾಣೆ ಶಿವನಾಣೆ ಕೇಳು...
ಜೊತೆ ಜೊತೆಯಾಗಿ ಆಡುವೆನು ನಾನು..
ಜೊತೆ ಜೊತೆಯಾಗಿ ಆಡುವೆನು ನಾನು..
ಕಂದಯ್ಯ ನಗುವಾಗ ಚಂದಿರನು ನಗುತಾನ..
ಚೆಂದದ ಕೂಸೆಂದು ಆಸೆಯಲಿ ಬೆಸೆದಾನ..
ಒಂದೊಂದೇ ಮುತ್ತಿಂದ ಸಿಂಗಾರ ಮಾಡ್ಯಾನ..
ಒಟ್ಟಾರೆ ನಿನ ಸಂಗ ಬೇಕೆಂದು ಬೇಡ್ಯಾನ..
ಕಂದಯ್ಯ ನಗುವಾಗ ಚಂದಿರನು ನಗುತಾನ..
ಚೆಂದದ ಕೂಸೆಂದು ಆಸೆಯಲಿ ಬೆಸೆದಾನ..