Shree VSS
Lirics: ಕೃಪ?smiling?KSW?
ವೀರಕೇಸರಿ ಸಂಗೀತ ಸಾಮ್ರಾಜ್ಯ 144470
M: ಕೋಗಿಲೆಯ ದನಿಯು ನಿನದು
ಕುಕ್ಕು ಕುಕ್ಕೂ ಕುಕ್ಕೂ ಕುಕ್ಕೂ ಕುಕ್ಕೂ
ಸಂಪಿಗೆಯ ಸೊಬಗು ನಿನದು
ಕುಕ್ಕು ಕುಕ್ಕೂ ಕುಕ್ಕೂ ಕುಕ್ಕೂ ಕುಕ್ಕೂ
M :ಕೋಗಿಲೆಯ ದನಿಯು. ನಿನದು
ಕುಕ್ಕು ಕುಕ್ಕೂ ಕುಕ್ಕೂ ಕುಕ್ಕೂ ಕುಕ್ಕೂ
ಸಂಪಿಗೆಯ ಸೊಬಗು ನಿನದು
ಕುಕ್ಕು ಕುಕ್ಕೂ ಕುಕ್ಕೂ ಕುಕ್ಕೂ ಕುಕ್ಕೂ
ಕಣ್ಣಲ್ಲೇ ಕರೆಯೋಲೆ
ಕೂಡುತ್ತಿರುವ ಸುಮಾಭಾಲೆ
ನಿನ್ನ ನೋಡಲು ನನ್ನಲ್ಲಿ ನುರಾಸೆಯು..
F: ಮಾತಲ್ಲೇ ಮೋಡಿಗಾರ
ಚನ್ ಚನ್ ಚನ್ ಚನ್ ಚನ್ ಚನ್ ಚನ್
ಮನ ಕದ್ದ ಚಿತ್ತ ಚೋರ
ಚನ್ ಚನ್ ಚನ್ ಚನ್ ಚನ್ ಚನ್ ಚನ್
ನನ್ನೊಲವ ನಿಧಿ ನೀನು
ನನ್ನ ಉಸಿರಾ ಧಣಿ ನೀನು
ನಿನ್ನ ನೋಡಲು ನನ್ನಲ್ಲಿ ನೂರಾಸೆಯು
ವೀರಕೇಸರಿ ಸಂಗೀತ ಸಾಮ್ರಾಜ್ಯ 144470
M: ಹೂ ಮನದ ಮಲ್ಲಿಗೆಯೇ
ನಗುತಿರು ನೀ ಸದಾ ಹೀಗೆ
F: ನೀನಿರಲು ನನ್ನ ನೆರಳಾಗಿ
ನಾ ಬರುವೆ ನಿನ್ನ ಜೊತೆಯಾಗಿ
****Shree VSS*****
M: ಹೂ ಮನದ ಮಲ್ಲಿಗೆಯೇ
ನಗುತಿರು ನೀ ಸದಾ ಹೀಗೆ
F: ಓ ನೀನಿರಲು ನನ್ನ ನೆರಳಾಗಿ
ನಾ ಬರುವೆ ನಿನ್ನ ಜೊತೆಯಾಗಿ
M: ಪ್ರೀತಿಯ ರಂಗು ಮೂಡಿರಲು
F: ಬಾಳಿನ ಬಣ್ಣದಿ ನಿನ್ನ ಹೆಸರು
M: ನನ್ನ ತನು ಮನ ಜೀವನ ನಿನ್ನದೇ ಜಾಣೆ
F: ನೀ ನನ್ನ ಈ ಪ್ರಾಣ ಪ್ರಿಯ
M: ನೀ ಇದ್ದರೆ ನನಗೆ ಎಲ್ಲಾ ಜಯ
F: ಮಾತಲ್ಲೇ ಮೋಡಿಗಾರ
ಚನ್ ಚನ್ ಚನ್ ಚನ್ ಚನ್ ಚನ್ ಚನ್
ಮನ ಕದ್ದ ಚಿತ್ತ ಚೋರ
ಚನ್ ಚನ್ ಚನ್ ಚನ್ ಚನ್ ಚನ್ ಚನ್
ನನ್ನೊಲವ ನಿಧಿ ನೀನು
ನನ್ನ ಉಸಿರಾ ಧಣಿ ನೀನು
ನಿನ್ನ ನೋಡಲು ನನ್ನಲ್ಲಿ ನೂರಾಸೆಯು
F: ಲ ಲ ಲ ಲ ಲ ಲ M: ಓಹೂ ಲ ಲ ಲ ಲ ಲ
ವೀರಕೇಸರಿ ಸಂಗೀತ ಸಾಮ್ರಾಜ್ಯ 144470
F: ನೀ ನನ್ನ ಸೋಕಿದರೆ
ತನುವೆಲ್ಲ ಸ್ವರ ವೀಣೆ
M: ಎದೆಯಲ್ಲ ಡಂಗುರ
ನಿನಿರಲು ಎದುರಲಿ
****Shree VSS*****
F: ಓ ನೀ ನನ್ನ ಸೋಕಿದರೆ
ತನುವೆಲ್ಲ ಸ್ವರ ವೀಣೆ
M: ಎದೆಯಲ್ಲ ಡಂಗುರ
ನಿನಿರಲು ಎದುರಲಿ
F: ಸಂಭ್ರಮವೂ ಈ ಗಳಿಗೆ
M: ನೀ ಬರಲು ನನ್ನ ಬಳಿಗೆ
F: ನನ್ನ ಅನುದಿನ ಪ್ರತಿಕ್ಷಣ ನಿನ್ನದೇ ಜಾಣ
M: ನಿನ್ನ ಸೇರೋ ಆಸೆ ಮೂಡುತಿದೆ
F: ಅಂಗ ಅಂಗ ನವಿರೇಳುತ್ತಿದೆ
M: ಕೋಗಿಲೆಯ ದನಿಯು. ನಿನದು
ಕುಕ್ಕು ಕುಕ್ಕೂ ಕುಕ್ಕೂ ಕುಕ್ಕೂ ಕುಕ್ಕೂ
ಸಂಪಿಗೆಯ ಸೊಬಗು ನಿನದು
ಕುಕ್ಕು ಕುಕ್ಕೂ ಕುಕ್ಕೂ ಕುಕ್ಕೂ ಕುಕ್ಕೂ
ಕಣ್ಣಲ್ಲೇ ಕರೆಯೋಲೆ
ಕೂಡುತ್ತಿರುವ ಸುಮಾಭಾಲೆ
ನಿನ್ನ ನೋಡಲು ನನ್ನಲ್ಲಿ ನುರಾಸೆಯು..
F: ಮಾತಲ್ಲೇ ಮೋಡಿಗಾರ
ಚನ್ ಚನ್ ಚನ್ ಚನ್ ಚನ್ ಚನ್ ಚನ್
ಮನ ಕದ್ದ ಚಿತ್ತ ಚೋರ
ಚನ್ ಚನ್ ಚನ್ ಚನ್ ಚನ್ ಚನ್ ಚನ್
ನನ್ನೊಲವ ನಿಧಿ ನೀನು
ನನ್ನ ಉಸಿರಾ ಧಣಿ ನೀನು
ನಿನ್ನ ನೋಡಲು ನನ್ನಲ್ಲಿ ನೂರಾಸೆಯು