Shree VSS
By:- Shree?31?Ʀ?ᗐ
ಓ...ಓ..ಓ..ಓ..ಓ..
ಓ...ಓ..ಓ..ಓ..ಓ..
ಓ...ಓ..ಓ..ಓ..ಓ
Shree?31?Ʀ?ᗐ
ಕಾಡುತಿದೆ ನನ್ನ ಕಾಡುತಿದೆ
ಕೃಷ್ಣನ ನುಡಿ ಕೃಷ್ಣನ ನುಡಿ
ಮಿರುತಿದೆ ಎಲ್ಲೆ ಮಿರುತಿದೆ
ಮನಸಿನ ಗುಡಿ ಮನಸಿನ ಗುಡಿ
ಕನಸಿನಲಿ ಬಂದು ಹಾಡಿದೆ
ಮನಸಿನಲಿ ಮನೆಯ ಮಾಡಿದೆ
ಕೃಷ್ಣ ಕೃಷ್ಣ.....
ಕಾಡುತಿದೆ ನನ್ನ ಕಾಡುತಿದೆ
ಕೃಷ್ಣನ ನುಡಿ ಕೃಷ್ಣನ ನುಡಿ
ಮಿರುತಿದೆ ಎಲ್ಲೆ ಮಿರುತಿದೆ
ಮನಸಿನ ಗುಡಿ ಮನಸಿನ ಗುಡಿ
ಕನಸಿನಲಿ ಬಂದು ಹಾಡಿದೆ
ಮನಸಿನಲಿ ಮನೆಯ ಮಾಡಿದೆ
ಕೃಷ್ಣ ಕೃಷ್ಣ.....
Shree?31?Ʀ?ᗐ
ಗೀತೆಯೇ ಸಂಸಾರ ಬಾಳಿಗೆ ಸಂಸ್ಕಾರ
ಪಾರ್ಥನ ಜೊತೆಯಲ್ಲಿ, ಕೇಶವನ ವಾಗ್ದಾನ
ಮನ ನೆನೆಯಲು ರೋಮಾಂಚನ.....
ಅಲೆ ಅಲೆಯು ಶ್ರೀ ಕೃಷ್ಣ ಕಣ ಕಣವು ಶ್ರೀ ಕೃಷ್ಣ
ಮನದರಸ ಶ್ರೀ ಕೃಷ್ಣ ಪದನಾಮ ಶ್ರೀ ಕೃಷ್ಣ
ಸ್ವರ ಸರಿಗಮ ಶ್ರೀ ಕೃಷ್ಣನೇ...
ಮಹಾರಥನೇ ಮತೊಂದ ನಾ ಹೇಳಲೇನು?
ಓ...ಓ..ಓ..ಓ..ಓ..
ಓ...ಓ..ಓ..ಓ..ಓ..
ಓ...ಓ..ಓ..ಓ..ಓ
ಕಾಡುತಿದೆ ನನ್ನ ಕಾಡುತಿದೆ
ಕೃಷ್ಣನ ನುಡಿ ಕೃಷ್ಣನ ನುಡಿ
ಮಿರುತಿದೆ ಎಲ್ಲೆ ಮಿರುತಿದೆ
ಮನಸಿನ ಗುಡಿ ಮನಸಿನ ಗುಡಿ
ಕನಸಿನಲಿ ಬಂದು ಹಾಡಿದೆ
ಮನಸಿನಲಿ ಮನೆಯ ಮಾಡಿದೆ
ಮುದ್ದು ಕೃಷ್ಣ.....
Shree?31?Ʀ?ᗐ
ಹೇಳಲು ಮಾತಿಲ್ಲ ಬಣ್ಣಿಸಲು ಪದವಿಲ್ಲ
ಲೀಲೆಗೆ ಕೊನೆಯಿಲ್ಲ ವ್ಯಾಪಿಸಿಹೆ ಜಗವೆಲ್ಲ
ನೀ ಕೇಳು ಶ್ರೀ ಕೃಷ್ಣನೇ ....
ಶ್ಲೋಕದ ಸಾಂಗತ್ಯ ನಿನ್ನ ಜೊತೆಗೆ ಪ್ರತಿನಿತ್ಯ
ಶ್ರೀ ಕೃಷ್ಣ ಸಂಧಾನ ಬಣ್ಣಿಸದ ವ್ಯಾಖ್ಯಾನ
ಸೋಲಲ್ಲಿಯೂ ನೀ ಗೆಲ್ಲುವೆ ....
ಮಹಾರಥನೇ ಮತೊಂದ ನಾ ಹೇಳಲೇನು?
ಓ...ಓ..ಓ..ಓ..ಓ..
ಓ...ಓ..ಓ..ಓ..ಓ..
ಓ...ಓ..ಓ..ಓ..ಓ
ಕಾಡುತಿದೆ ನನ್ನ ಕಾಡುತಿದೆ
ಕೃಷ್ಣನ ನುಡಿ ಕೃಷ್ಣನ ನುಡಿ
ಮಿರುತಿದೆ ಎಲ್ಲೆ ಮಿರುತಿದೆ
ಮನಸಿನ ಗುಡಿ ಮನಸಿನ ಗುಡಿ
ಕನಸಿನಲಿ ಬಂದು ಹಾಡಿದೆ
ಮನಸಿನಲಿ ಮನೆಯ ಮಾಡಿದೆ
ಕೃಷ್ಣ ಕೃಷ್ಣ.....
ಕಾಡುತಿದೆ ನನ್ನ ಕಾಡುತಿದೆ
ಕೃಷ್ಣನ ನುಡಿ ಕೃಷ್ಣನ ನುಡಿ