Shree VSS
By:- Shree VSS
ಭಗವಾ..ನ್ ಶರಣು ಭಗವತಿ.. ಶರಣು
ಶರಣು ಶರಣು ಅಯ್ಯಪ್ಪ....
Shree*VSS (ಅಯ್ಯಪ್ಪ)
ಭಗವತಿ ಶರಣು ಭಗವಾನ್ ಶರಣು
ಶರಣು ಶರಣು ಅಯ್ಯಪ್ಪ....
Shree*VSS (ಅಯ್ಯಪ್ಪ)
ಭಗವಾನ್ ಶರಣು ಭಗವತಿ ಶರಣಂ
ದೇವನ ಪಾದ ದೇವಿ ಪಾದ
ಭಗವಾನೇ ಭಗವತಿಯೇ
ದೇವನೇ ದೇವಿಯೇ
ಭಗವಾನ್ ಶರಣು ಭಗವತಿ ಶರಣಂ
ದೇವನ ಪಾದ ದೇವಿ ಪಾದ
ಭಗವಾನೇ ಭಗವತಿಯೇ
ದೇವನೇ ದೇವಿಯೇ
ಭಗವಾನ್ ಶರಣು ಭಗವತಿ ಶರಣು
ಶರಣು ಶರಣು ಅಯ್ಯಪ್ಪ
ಭಗವಾನ್ ಶರಣು ಭಗವತಿ ಶರಣು
ಶರಣು ಶರಣು ಅಯ್ಯಪ್ಪ
ಭಗವತಿ ಶರಣು ಭಗವಾನ್ ಶರಣು
ಶರಣು ಶರಣು ಅಯ್ಯಪ್ಪ
ಭಗವತಿ ಶರಣು ಭಗವಾನ್ ಶರಣು
ಶರಣು ಶರಣು ಅಯ್ಯಪ್ಪ
ಅಹಂಕಾರವನು ಅಳಿಸಿರುವೆ
ಶರಣು ಶರಣು ಅಯ್ಯಪ್ಪ
ಅಹಂಕಾರವನು ಅಳಿಸಿರುವೆ
ಶರಣು ಶರಣು ಅಯ್ಯಪ್ಪ
ಹಗಲು ಇರುಳು ನಿನ್ನ ನಾಮ
ಸ್ಮರಿಸಿದೆ ಸ್ಮರಿಸಿದೆ ಅಯ್ಯಪ್ಪ
ಭಗವಾನ್ ಶರಣು ಭಗವತಿ ಶರಣು
ಶರಣು ಶರಣು ಅಯ್ಯಪ್ಪ
ಭಗವತಿ ಶರಣು ಭಗವಾನ್ ಶರಣು
ಶರಣು ಶರಣು ಅಯ್ಯಪ್ಪ
Shree*VSS (ಅಯ್ಯಪ್ಪ)
ಕರಿಮಲೆ ವಾಸ ಪಾಪ ವಿನಾಶ
ಶರಣು ಶರಣು ಅಯ್ಯಪ್ಪ
ಕರಿಮಲೆ ವಾಸ ಪಾಪ ವಿನಾಶ
ಶರಣು ಶರಣು ಅಯ್ಯಪ್ಪ
ಕರೆಯಲು ಬರುವೆ ಕೇಳಿದ ಕೊಡುವೆ
ಶರಣು ಶರಣು ಅಯ್ಯಪ್ಪ
ಕರೆಯಲು ಬರುವೆ ಕೇಳಿದ ಕೊಡುವೆ
ಶರಣು ಶರಣು ಅಯ್ಯಪ್ಪ
ಭಗವಾನ್ ಶರಣು ಭಗವತಿ ಶರಣು
ಶರಣು ಶರಣು ಅಯ್ಯಪ್ಪ
ಭಗವಾನ್ ಶರಣು ಭಗವತಿ ಶರಣು
ಶರಣು ಶರಣು ಅಯ್ಯಪ್ಪ
ಭಗವತಿ ಶರಣು ಭಗವಾನ್ ಶರಣು
ಶರಣು ಶರಣು ಅಯ್ಯಪ್ಪ
Shree*VSS (ಅಯ್ಯಪ್ಪ)
ಮಹಿಷಿ ಸಂಹಾರ ಮದಗಜ ವಾಹನ
ಶರಣು ಶರಣು ಅಯ್ಯಪ್ಪ
ಮಹಿಷಿ ಸಂಹಾರ ಮದಗಜ ವಾಹನ
ಶರಣು ಶರಣು ಅಯ್ಯಪ್ಪ
ಕಿರುನಗೆಹಾಸ ಸುಂದರರೂಪ
ಶರಣು ಶರಣು ಅಯ್ಯಪ್ಪ
ಕಿರುನಗೆಹಾಸ ಸುಂದರರೂಪ
ಶರಣು ಶರಣು ಅಯ್ಯಪ್ಪ
Shree*VSS (ಅಯ್ಯಪ್ಪ)
ಆರುವಾರವು ವ್ರತವಿರುತ
ಸುಂದರ ನಿನ್ನೇ ಕಾಣ ವಂದೋಂ...ಓ...
ಅಯ್ಯಪ್ಪ... ಅಯ್ಯಪ್ಪ ಅಯ್ಯಪ್ಪ
ಆರುವಾರವು ವ್ರತವಿರುತ
ಸುಂದರ ನಿನ್ನೇ ಕಾಣ ವಂದೋಂ..
ಹಾಲಾಭಿಷೇಕ ನಿನಗಪ್ಪ
ಇಲ್ಲಿ ಭಕ್ತರ ಕಡೆ ನೀ ನೋಡಪ್ಪ
ಹಾಲಾಭಿಷೇಕ ನಿನಗಪ್ಪ
ಇಲ್ಲಿ ಭಕ್ತರ ಕಡೆ ನೀ ನೋಡಪ್ಪ
ಭಗವಾನ್ ಶರಣು ಭಗವತಿ ಶರಣು
ಶರಣು ಶರಣು ಅಯ್ಯಪ್ಪ
ಭಗವತಿ ಶರಣು ಭಗವಾನ್ ಶರಣು
ಶರಣು ಶರಣು ಅಯ್ಯಪ್ಪ
Shree*VSS (ಅಯ್ಯಪ್ಪ)
ತೆಂಗಿನಕಾಯಿಯು ನಿನಗಪ್ಪ
ನಿನ್ನ ಸುಂದರ ನಾಮ ನಮಗಪ್ಪ
ತೆಂಗಿನಕಾಯಿಯು ನಿನಗಪ್ಪ
ನಿನ್ನ ಸುಂದರ ನಾಮ ನಮಗಪ್ಪ
ಕರ್ಪೂರ ದೀಪ ನಿನಗಪ್ಪ
ನಿನ್ನ ಕರುಣೆಯ ದೃಷ್ಟಿ ನಮಗಪ್ಪ
ಕರ್ಪೂರ ದೀಪ ನಿನಗಪ್ಪ
ನಿನ್ನ ಕರುಣೆಯ ದೃಷ್ಟಿ ನಮಗಪ್ಪ
Shree*VSS (ಅಯ್ಯಪ್ಪ)
ತುಪ್ಪಾಭಿಷೇಕ ನಿನಗಪ್ಪ
ನಿನ್ನ ದಿವ್ಯ ದರ್ಶನ ನಮಗಪ್ಪ
ದಿನವೂ ಬೇಡುವೆ ಅಯ್ಯಪ್ಪ
ಅರುಳ್ ನೀಡಪ್ಪ ನೀ ನಮಗಪ್ಪ
ದೇವನ ಪಾದ ದೇವಿ ಪಾದ
ದೇವನ ಶರಣು ಅಯ್ಯಪ್ಪ
ನಾವೆಲ್ಲ ಬಂದು ಹಾಡಲಪ್ಪ
ತಂದೆಯೇ ನಿನ್ ಮಹಾ ಪಾದವಪ್ಪ
ಭಗವಾನ್ ಶರಣು ಭಗವತಿ ಶರಣು
ಶರಣು ಶರಣು ಅಯ್ಯಪ್ಪ
ಭಗವತಿ ಶರಣು ಭಗವಾನ್ ಶರಣು
ಶರಣು ಶರಣು ಅಯ್ಯಪ್ಪ
ಭಗವಾನ್ ಶರಣು ಭಗವತಿ ಶರಣಂ
ದೇವನ ಪಾದ ದೇವಿ ಪಾದ
ಭಗವಾನೇ ಭಗವತಿಯೇ
ದೇವನೇ ದೇವಿಯೇ
ಭಗವಾನ್ ಶರಣು ಭಗವತಿ ಶರಣು
ಶರಣು ಶರಣು ಅಯ್ಯಪ್ಪ
ಭಗವತಿ ಶರಣು ಭಗವಾನ್ ಶರಣು
ಶರಣು ಶರಣು ಅಯ್ಯಪ್ಪ
ಭಗವಾನ್ ಶರಣು ಭಗವತಿ ಶರಣು
ಶರಣು ಶರಣು ಅಯ್ಯಪ್ಪ
ಭಗವತಿ ಶರಣು ಭಗವಾನ್ ಶರಣು
ಶರಣು ಶರಣು ಅಯ್ಯಪ್ಪ
ಶರಣು ಶರಣು ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ
ಶರಣು ಶರಣು ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ
ಶರಣು ಶರಣು ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ
ಸ್ವಾಮಿ ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ