Upload : Shree VSS
Room ID:144470
ಹುಡುಗಿ ನಿನ್ನ ವಾರೆ ನೋಟ ಬಾರಿ ಮಸ್ತ್ ಐತಿ
ಒಳ್ಳ ಮಳ್ಳ ಕಳ್ಳ ಮನಸು ನಿನ್ನ ನೊಡತೈತಿ
ಅದ್ರಾಗಂತು ನಿನ್ನ ನಗು ದಿಕ್ಕು ತಪ್ಪಿ ಸೈತಿ
ಹುಚ್ಚು ಕೊಡಿ ಹೃದಯ ಯಾಕೋ ಜಗ್ಗಿ ಕುಣಿತೈತಿ
ಗುಂಗ ಹಿಡೈತಿ ಊರ ಉಡಾಳಾರಿಗೆ
ಲಾಟ್ರಿ ಹೊಡೈತಿ ಶುದ್ಧ ಲಪಂಗರಿಗೆ
ಹುಚ್ಚಾ ಹಿಡೈತಿ ಊರ ಉಡಾಳಾರಿಗೆ
ತ್ರಾಸ ಬಾಳ್ ಆಗೈತಿ ಶುದ್ಧ ಲಪಂಗರಿಗೆ
ಹುಡುಗಿ ಹುಡುಗಿ ಹುಡುಗಿ ಹುಡುಗಿ
ಹುಡುಗಿ ನಿನ್ನ ವಾರೆ ನೋಟ ಬಾರಿ ಮಸ್ತ್ ಐತಿ
ಒಳ್ಳ ಮಳ್ಳ ಕಳ್ಳ ಮನಸು ನಿನ್ನ ನೊಡತೈತಿ
Shree ☀️VSS❤️144470
ಎಲ್ಲಾ ಮನಿಗೆ ಬೀಗ ಜಡಿದು ಉರಿಗುರೆ ಕಾದೈತಿ
ಖರೇ ಹೇಳು ಹುಡುಗಿ ನಿನ್ನ ಬಳಿ ಚೀಸ್ ಏನೈತಿ
Shree ☀️VSS❤️144470
ನೊಡಲಾಕ ನಿನ್ನ ನಡಿಗೆ ಜಾಸ್ತಿ ಮಂದಿಗ್ ಸೇರೈತಿ
ಕಟ್ಟಿ ಕುಂತ ಬು ಡ್ದ ಕೂಡ ಗಡ್ಡ ಸವ್ರಂಗ್ ಆಗೆತಿ
ಯಾಕಿಂಗ ಆಗೇತಿ ನತ್ತಿಸಲಾಗೆತಿ
ಅಂತದ್ದು ಏನೈತಿ ಬಂಗಾರದ ಬದುಕೈತಿ
ಹುಡುಗಿ ಹುಡುಗಿ ಹುಡುಗಿ ಹುಡುಗಿ
ಹುಡುಗಿ ನಿನ್ನ ವಾರೆ ನೋಟ ಬಾರಿ ಮಸ್ತ್ ಐತಿ
ಒಳ್ಳ ಮಳ್ಳ ಕಳ್ಳ ಮನಸು ನಿನ್ನ ನೊಡತೈತಿ
ಕಾಮಣ್ಣನ ಮಕ್ಕಳು ಕಳ್ಳ ಬಡ್ಡಿ ಮಕ್ಕಳೋ
ಏನೇನೋ ಕದ್ದರೋ
ಅವಲ್ದು ಅದನ್ನೇ ಕದ್ದರೋ
ಹೇ ಅವಲ್ದು ಅದನ್ನೇ ಕದ್ದರೋ
ಹೇ ಹೇ ಅವಲ್ದು ಅದನ್ನೇ ಕದ್ದರೋ
ಹೆಸರ ಒಮ್ಮೆ ಹೇಳ ಅಂದ್ರ ಮುಗ ಮೂರ್ದು ಹೋಗತಿ
ಸಿಟ್ಟಿಗೆದ್ದು ಸುಮ್ಮನದೃ ಮತ್ತೆ ಕಣ್ಣ ಹೊಡೆತಿ
🤴🤴🤴Shree VSS 🤴🤴🤴
ಹೀಂಗ ಅದ್ರ ಮುಂದ ಹೆಂಗ ಒಂದು ತಿವಲ್ದಾಗೆತಿ
ಆಜು ಬಾಜು ಏನ ಆದ್ರೂ ನಮ್ಮ ಖಬರ್ ಹಾರೆತಿ
ಮಂದ್ಯಾಗ ಬ್ಯಾಡತಿ ಸಂದ್ಯಾಗ ಕರಿಯತಿ
ಮದ್ವಿಗ್ ವಲ್ಲೆನ್ನತಿ ಬ್ಯಾರೆದು ಹೂ ಅನ್ನತಿ
ಹುಡುಗಿ ನಿನ್ನ ವಾರೆ ನೋಟ ಬಾರಿ ಮಸ್ತ್ ಐತಿ
ಒಳ್ಳ ಮಳ್ಳ ಕಳ್ಳ ಮನಸು ನಿನ್ನ ನೊಡತೈತಿ
🤴🤴🤴Shree VSS 🤴🤴🤴
☀️☀️VSS Family ☀️☀️