Shree VSS
By:- Shree VSS
Lirics: ಗೀತಾ ಕೋಗಿಲೆ
M; ಹೃದಯ ಹುಚ್ಚಾಗಿದೆ ಹೃದಯ ಪೆಚ್ಚಾಗಿದೆ
ಹೃದಯ ಹಾಡಾಗಿದೆ ಹೃದಯ ಹಾರಾಡಿದೆ
****Music****VSS
M: ಸುಖಾ ಸುಮ್ಮನೆ ಹಾರಾಡೋ ಮನಸು
ಮಾತೆ ಕೇಳದ ಚಂಚಲ ಮನಸ್ಸು
ನಗಿಸಿ ಅಳಿಸುವ ನೂರಾರು ಕನಸು
ಈ ಜಾಲದಲ್ಲಿ ಬೀಳದಿದ್ರೆ ಸೊಗಸು
ಹೃದಯ ಹುಚ್ಚಾಗಿದೆ ಹೃದಯ ಪೆಚ್ಚಾಗಿದೆ
ಹೃದಯ ಹಾಡಾಗಿದೆ ಹೃದಯ ಹಾರಾಡಿದೆ
F: ನೂರು ನೂರು ಭಾವ ಮೂಡಿ ಬಂದಿದೆ
ಬಣ್ಣ ಬಣ್ಣ ಕನಸ ಹುಟ್ಟು ಹಾಕಿದೆ
ಕಣ್ಣ ನಿದ್ದೆಯೆಲ್ಲ ಮಾಯವಾಗಿದೆ
ನನ್ನ ತನವೇ ನನಗೆ ಮರೆತು ಹೋಗಿದೆ
ಹೃದಯ ಹುಚ್ಚಾಗಿದೆ ಹೃದಯ ಪೆಚ್ಚಾಗಿದೆ
ಹೃದಯ ಹಾಡಾಗಿದೆ ಹೃದಯ ಹಾರಾಡಿದೆ
****Music****VSS
ಲಲಲ ಲಲ
ಲಲಲ ಲಲ
ಲಲ ಲಲಾಲಾಲಾಲಾ
M: ಎನಿಂತ ಬುದ್ಧಿ ಇರದ ಪೇಚಾಟ
ಬದುಕಲ್ಲಿ ನೂರು ಸಾವಿರ ಜಂಜಾಟ
ಬಾಳೋದೇ ಇಲ್ಲಿ ದಿನವೂ ಹೋರಾಟ
ಬೇಕಿರದ ಪ್ರೀತಿ ಪ್ರೇಮ ಚೆಲ್ಲಾಟ
M: ಹೃದಯ ಹುಚ್ಚಾಗಿದೆ ಹೃದಯ ಪೆಚ್ಚಾಗಿದೆ
F: ಹೃದಯ ಹಾಡಾಗಿದೆ ಹೃದಯ ಹಾರಾಡಿದೆ
****Music****VSS
F: ಝೇಂಕರಿಸೋ ದುಂಬಿಯನ್ನು ಸೆಳೆಯುತ್ತಾ
ಹೂವಲ್ಲಿ ಕಂಪು ಬೀರಿವೆ ಕಾಯುತ್ತಾ
ಹಾಗೇನೇ ನಾನು ಕೂಡ ಉನ್ಮತಾ
ಕಾದಿರುವೆ ನಿನ್ನ ದಾರಿ ನಗುನಗುತ್ತಾ
M: ಹೃದಯ ಹುಚ್ಚಾಗಿದೆ ಹೃದಯ ಪೆಚ್ಚಾಗಿದೆ
F: ಹೃದಯ ಹಾಡಾಗಿದೆ ಹೃದಯ ಹಾರಾಡಿದೆ
****Music****VSS
F: ಊಂ ಆಹಾ ಆಹಾ ಊಂ ಓ ಓ ಓ
****Music****VSS
F: ಹೃದಯದ ಮಾತು ಹೃದಯದಲ್ಲಿತ್ತು
ಹೇಳುವ ಆಸೆಯೂ ಬಂತು
ಹೇಳಲು ಬಾರದೆ ತಡೆಯಲು ಆಗದೆ
ನನ್ನೊಳಗೆ ನನ್ನ ಕಾಡಿತು
ಹೃದಯ ಹುಚ್ಚಾಗಿದೆ ಹೃದಯ ಪೆಚ್ಚಾಗಿದೆ
ಹೃದಯ ಹಾಡಾಗಿದೆ ಹೃದಯ ಹಾರಾಡಿದೆ
****Music****VSS
M: ಬೇಕಿಲ್ಲ ಇಂತ ಭ್ರಮೆಯ ವ್ಯಾಮೋಹ
ಪರಿಹಾರ ಸಿಗದ ಸುಪ್ರ ಸಂದೇಹ
ಜಗವೆಲ್ಲ ತುಂಬಿ ಹೋಯ್ತು ಈ ಮೋಹ
ನನ್ನಲ್ಲೂ ಈಗ ಇಂತ ಉತ್ಸಾಹ
ಹೃದಯ ಹುಚ್ಚಾಗಿದೆ ಹೃದಯ ಪೆಚ್ಚಾಗಿದೆ
ಹೃದಯ ಹಾಡಾಗಿದೆ ಹೃದಯ ಹಾರಾಡಿದೆ
F: ನೂರು ನೂರು ಭಾವ ಮೂಡಿ ಬಂದಿದೆ
ಬಣ್ಣ ಬಣ್ಣ ಕನಸ ಹುಟ್ಟು ಹಾಕಿದೆ
M: ನಗಿಸಿ ಅಳಿಸುವ ನೂರಾರು ಕನಸು
ಈ ಜಾಲದಲ್ಲಿ ಬೀಳದಿದ್ರೆ ಸೊಗಸು
F: ಹೃದಯ ಹುಚ್ಚಾಗಿದೆ
M: ಹೃದಯ ಪೆಚ್ಚಾಗಿದೆ
F:ಹೃದಯ ಹಾಡಾಗಿದೆ
M:ಹೃದಯ ಹಾರಾಡಿದೆ