Shree VSS
By:- Shree VSS
******* ********
ಲಂಗಾ ದಾವಣ್ಯಾಗ್ ಮಸ್ತಾಗ್ ಕಾಣ್ತಿ ಲಾವಣ್ಯ
ನಿನ್ನ ಫೋನ್ ನಂಬರ್ ಕೊಟ್ರ ಬರತೈತಿ ಪುಣ್ಯಾ
ಲಂಗಾ ದಾವಣ್ಯಾಗ್ ಮಸ್ತಾಗ್ ಕಾಣ್ತಿ ಲಾವಣ್ಯ
ನಿನ್ನ ಫೋನ್ ನಂಬರ್ ಕೊಟ್ರ ಬರತೈತಿ ಪುಣ್ಯಾ
ಚಾ ಚಿರುಮುರಿ ತಿನ್ನಕ್ಕ ಕರೆದರೆ ಲಾವಣ್ಯ
ಏ ಚಾ ಚಿರುಮೂರಿ ತಿನ್ನಕ್ಕ ಕರೆದರೆ ಲಾವಣ್ಯ
ನೀ ಬಂದಿ ಅಂತ ಓಡಿ ಬಂದ್ನೆ ಲಾವಣ್ಯಾ ಲಾವಣ್ಯ
***** Shree VSS *****
ಲಂಗಾ ದಾವಣ್ಯಾಗ್ ಮಸ್ತಾಗ್ ಕಾಣ್ತಿ ಲಾವಣ್ಯ
ನಿನ್ನ ಫೋನ್ ನಂಬರ್ ಕೊಟ್ರ ಬರತೈತಿ ಪುಣ್ಯಾ
ಲಂಗಾ ದಾವಣ್ಯಾಗ್ ಮಸ್ತಾಗ್ ಕಾಣ್ತಿ ಲಾವಣ್ಯ
ನಿನ್ನ ಫೋನ್ ನಂಬರ್ ಕೊಟ್ರ ಬರತೈತಿ ಪುಣ್ಯಾ
***** Shree VSS *****
ಹಿಂದ್ ಬಂದ್ರು ಮುಂದ ಹೋಗ್ತಿ ಒಳ್ಳಿ ನೋಡದಂಗ
ನೀ ಹಂಗಾ ಹೋದ್ರ ನನ್ನ ಎದಿಗ್ ದಂಗ ಬಡಿದಂಗ
ಮೂಗ ಮುರಿದರ ಒತ್ತರ ಕ್ವಾಟ್ರು ಎಸ್ಟ್ರಾ ಹೊಡಿದಂಗಾ
ನೀ ಹೊಳ್ಳಿ ನೋಡಿರ ಆಗ್ತದ ಉಪ್ಪಿನಕಾಯಿ ಕಡೆದಂಗ
ಹಳ್ಳಿ ಹುಡುಗನ ಹಾರ್ಟು ಕದ್ಧಿ ಲಾವಣ್ಯ
ಈ ಮಿಸಿ ಮಾವನ ಮಾಸನ್ನು ಗೆದ್ದಿ ಲಾವಣ್ಯ
ನನ್ನ ತೆಕ್ಕಿಗ್ ಬಂದ ಯಾವಾಗ ಬೀಳ್ತಿ ಲಾವಣ್ಯ ಲಾವಣ್ಯ
***** Shree VSS *****
ಲಂಗಾ ದಾವಣ್ಯಾಗ್ ಮಸ್ತಾಗ್ ಕಾಣ್ತಿ ಲಾವಣ್ಯ
ನಿನ್ನ ಫೋನ್ ನಂಬರ್ ಕೊಟ್ರ ಬರತೈತಿ ಪುಣ್ಯಾ
ಲಂಗಾ ದಾವಣ್ಯಾಗ್ ಮಸ್ತಾಗ್ ಕಾಣ್ತಿ ಲಾವಣ್ಯ
ನಿನ್ನ ಫೋನ್ ನಂಬರ್ ಕೊಟ್ರ ಬರತೈತಿ ಪುಣ್ಯಾ
***** Shree VSS *****
ವಾರಿಗಣ್ಯಾಗ್ ಬಾರಿ ನೋಡ್ತಿ ದಾರಿ ಬಿಡುವಂಗ
ನಿನ್ನ ಕಣ್ಣಿನ ನೋಟ ನನ್ನ ಕಣ್ಣಿಗ ಬೀಳುವಂಗ
ಎಷ್ಟು ಹೀಟು ಆದಿಯೇ ನನ್ನ ಮೈಯ ಸುಡುವಂಗ
ನಿನ್ನ ಮೈಯ ಮುಟ್ಟರೆ ಅನ್ನಸ್ತದ ಮುತ್ತ ಕೊಡುವಂಗ
ಪ್ರೀತಿ ಪ್ರೇಮ ಮಾಡೋಣ ಬಾರೆ ಲಾವಣ್ಯ
ಈ ಪ್ರೀತಿ ಪ್ರೇಮ ಮಾಡೋಣ ಬಾರೆ ಲಾವಣ್ಯ
ಕೈಯ ಹಿಡಿತೇನೆ ಕೈಯ ತಾರೆ ಲಾವಣ್ಯ ಲಾವಣ್ಯ
***** Shree VSS *****
ಲಂಗಾ ದಾವಣ್ಯಾಗ್ ಮಸ್ತಾಗ್ ಕಾಣ್ತಿ ಲಾವಣ್ಯ
ನಿನ್ನ ಫೋನ್ ನಂಬರ್ ಕೊಟ್ರ ಬರತೈತಿ ಪುಣ್ಯಾ
ಲಂಗಾ ದಾವಣ್ಯಾಗ್ ಮಸ್ತಾಗ್ ಕಾಣ್ತಿ ಲಾವಣ್ಯ
ನಿನ್ನ ಫೋನ್ ನಂಬರ್ ಕೊಟ್ರ ಬರತೈತಿ ಪುಣ್ಯಾ
***** Shree VSS *****
ನಿನ ಸಿಗತಿ ಅಂತ ಇನ್ನ ಮದ್ವಿ ಆಗಿಲ್ಲ
ನೂರೆಂಟು ಹುಡುಗೀರ ಪೋಟೋ ಇದ್ರೂ ನೋಡಾಕ ಹೋಗಿಲ್ಲ
ನಿನ್ನ ಬಿಟ್ಟು ಯಾರಾಕಿಗು ಎದೆಯಾಗ ಜಾಗಿಲ್ಲ
ಕಣ್ಣಾ ಮುಚ್ಚಿ ಮದ್ವಿ ಯಾಗ್ ನಂಗ್ಯಾವ್ ರೋಗಿಲ್ಲ
ಸಾಯೋತನ ಸಾಕ್ತಿನ್ ಬಾರೆ ಲಾವಣ್ಯ
ಏ ಸಾಯೋತನಾ ಸಾಕ್ತಿನ ಬಾರೆ ಲಾವಣ್ಯ
ನೀ ಕುಂತ ತಿನೋವಟ್ ದುಡಿದ್ ಇಡ್ತ್ತಿನಿ ಲಾವಣ್ಯ ಲಾವಣ್ಯ
***** Shree VSS *****
ಲಂಗಾ ದಾವಣ್ಯಾಗ್ ಮಸ್ತಾಗ್ ಕಾಣ್ತಿ ಲಾವಣ್ಯ
ನಿನ್ನ ಫೋನ್ ನಂಬರ್ ಕೊಟ್ರ ಬರತೈತಿ ಪುಣ್ಯಾ
ಲಂಗಾ ದಾವಣ್ಯಾಗ್ ಮಸ್ತಾಗ್ ಕಾಣ್ತಿ ಲಾವಣ್ಯ
ನಿನ್ನ ಫೋನ್ ನಂಬರ್ ಕೊಟ್ರ ಬರತೈತಿ ಪುಣ್ಯಾ